About Ward /ವಾಳೆ:

For a building to be strong, it must have sturdy pillars. Similarly, for Shamboor Church to be strong, it has four strong wards.

At the beginning of the church's establishment, there were only two wards, but over time, they expanded and became four. The Shamboor Ward or St. Antony Ward, with 23 families; the Adepil Ward or St. Sebastian Ward, with 21 families; the Church Ward or St. Joseph Ward, with 16 families; and the Sacred Heart of Jesus Ward, with 30 families, have all contributed generously to the overall development of the church.

**********************

ಒಂದು ಕಟ್ಟಡವು ಬಲಿಷ್ಠವಾಗಬೇಕಾದರೆ ಸಧೃಢ ಆಧಾರ ಸ್ತಂಭಗಳಿರಬೇಕು.ಅದೇ ರೀತಿ ಶಂಭೂರು ದೇವಾಲಯ ಬಲಿಷ್ಠವಾಗಲು ನಾಲ್ಕು ಬಲಿಷ್ಠ ವಾಳೆಗಳಿವೆ.

ಇಗರ್ಜಿ ಸ್ಥಾಪನೆಯ ಆರಂಭದಲ್ಲಿ ಕೇವಲ ಎರಡೇ ವಾಳೆಗಳಿದ್ದು ಕಾಲಕ್ರಮೇಣ ವಿಸ್ತಾರಗೊಂಡು ನಾಲ್ಕು ವಾಳೆಗಳಾಗಿ ಮಾರ್ಪಾಡಾಯಿತು. ಶಂಭೂರು ವಾಳೆ ಅಥವಾ ಸಂತ ಅಂತೋನಿ ವಾಳೆ 23 ಕುಟುಂಬಸ್ಥರೊಂದಿಗೆ , ಅಡೆಪಿಲ ಅಥವಾ ಸಂತ ಸೆಬಾಸ್ತಿಯನ್ ವಾಳೆ 21 ಕುಟುಂಬಸ್ಥರು,ಇಗರ್ಜಿ ವಾಳೆ ಅಥವಾ ಸಂತ ಜೋಸೆಫರ ವಾಳೆ 16 ಕುಟುಂಬಸ್ಥರು ಹಾಗೂ ಯೇಸುವಿನ ಪವಿತ್ರ ಹೃದಯದ ವಾಳೆ 30 ಕುಟುಂಬಸ್ಥರನ್ನು ಒಳಗೊಂಡು ದೇವಾಲಯದ ಸಮಗ್ರ ಬೆಳವಣಿಗೆಗೆ ತಮ್ಮದೇ ಆದ ದೇಣಿಗೆ ಹಾಗೂ ಕೊಡುಗೆಗಳನ್ನು ನೀಡಿ ಸಹಕರಿಸುತ್ತಿದ್ದಾರೆ.