About Parish Pastoral Parishad /ಚರ್ಚ್ ಪಾಲನಾ ಮಂಡಳಿ
The Church Parish Pastoral Parishad assists in every essential need of the church, taking up and approving several projects. Due to their continuous service and successful initiatives, the church has transformed into an attractive place and is striving to improve the lives of the lower-middle-class community.
************************
ಚರ್ಚ್ ಪಾಲನಾ ಮಂಡಳಿ ಇಗರ್ಜಿಯ ಪ್ರತೀ ಅತ್ಯಾಗತ್ಯತೆಗಳಲ್ಲಿ ಸಹಕರಿಸಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡು ಮಂಜೂರು ಮಾಡುತ್ತಾರೆ. ಇವರ ಇವರ ಅವಿರತ ಸೇವೆಯಿಂದಾಗಿ ಹಾಗೂ ಸಫಲ ಯೋಜನೆಗಳಿಂದಾಗಿ ಇಗರ್ಜಿ ಇಂದು ಆಕರ್ಷಕವಾಗಿ ಮಾರ್ಪಾಡಾಗಿದೆ ಹಾಗೂ ಕೆಳಮಧ್ಯಮ ವರ್ಗದ ಜನರ ಉತ್ತಮ ಜೀವನಕ್ಕಾಗಿ ಸಾಧ್ಯವಾದಷ್ಟು ಶ್ರಮಿಸುತ್ತಿದ್ದಾರೆ