About Parish Priests / ಚರ್ಚಿನ ಧರ್ಮಗುರುಗಳು :
Many priests have served as spiritual leaders, like navigators, easing the journey of Shamboor Church to where it stands today. Their contributions are commendable as they have supported the spiritual needs of the congregation, assisted the poor, and tirelessly worked towards the overall development of the church.
******************************
ಶಂಭೂರು ಚರ್ಚಿನ ಇದುವರೆಗಿನ ಪಯಣದಲ್ಲಿ ನಾವಿಕರಂತೆ ಪಯಣ ಸುಗಮಗೊಳಿಸಿದ ಹಲವು ಯಾಜಕರು ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ. ಚರ್ಚಿನ ಭಕ್ತಾದಿಗಳ ಆತ್ಮಿಕ ಅಗತ್ಯತೆಗೆ ಸಹಕರಿಸಿ, ಬಡವರಿಗೆ ನೆರವು ನೀಡಿ,ಇಗರ್ಜಿಯ ಸರ್ವತೋನ್ಮುಖ ಅಭಿವ್ರಧ್ಧಿಗೆ ಶ್ರಮಿಸಿದ ಇವರ ಸೇವೆ ಶ್ಲಾಘನೀಯ.