About Parish Vocations / ಚರ್ಚ್ ಪರಿಸರದಲ್ಲಿ ಉದಯಿಸಿದ ಧಾರ್ಮಿಕರು:
Though the Shamboor Church community is small, many individuals from our parish have answered the divine call and dedicated their lives as priests and nuns. They have served tirelessly not only within our diocese, state, and country but also abroad, spreading their unwavering commitment to their faith.
******************************
ಶಂಭೂರು ಇಗರ್ಜಿಯ ವಿಸ್ತಾರ ಸಣ್ಣದಾದರೂ ಈ ನಮ್ಮ ಚರ್ಚ್ ಪರಿಸರದಿಂದ ಹಲವು ಜನರು ದೈವಿಕ ಕರೆಗೆ ಓಗೊಟ್ಟು ಧಾರ್ಮಿಕರಾಗಿ ಯಾಜಕರು ಹಾಗೂ ಧರ್ಮಭಗಿನಿಯರಾಗಿ ಧರ್ಮಪ್ರಾಂತ್ಯಾ ,ರಾಜ್ಯ,ದೇಶ ಅಷ್ಟೇ ಅಲ್ಲದೇ ವಿದೇಶದಲ್ಲೂ ತಮ್ಮ ಅವಿಶ್ರಾಂತ ಸೇವೆಯನ್ನು ಸಲ್ಲಿಸುತ್ತಿದ್ದಾರೆ.