About Altar Boys and Marian Sodality / ವೇದಿಕೆ ಸೇವಕರು ಹಾಗೂ ಮರಿಯ ಸಂಘ:
This children's group offers its own selfless service during every Mass and festival held at the church.
******************************
ಈ ಚಿಣ್ಣರ ಸಂಘವು ದೇವಾಲಯದಲ್ಲಿ ನಡೆಯುವ ಪ್ರತೀ ಬಲಿಪೂಜೆ ಹಾಗೂ ಹಬ್ಬಹರಿದಿನಗಳಂದು ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ನೀಡುತ್ತಿದ್ದಾರೆ.