About Catholic Sabha / ಕಥೋಲಿಕ ಸಭಾ:

With a history of 25 years and composed of many responsible members, the Catholic Sabha Association supports the overall growth of children and provides a better livelihood for the underprivileged. Similarly, it offers transparent and direct cooperation with other organizations.

***************************

ಹಲವು ಜವಾಬ್ದಾರಿಯುತ ಸದಸ್ಯರನ್ನೊಳಗೊಂಡು 25 ವರ್ಷಗಳ ಇತಿಹಾಸವಿರುವ ಕೆಥೋಲಿಕ್ ಸಭಾ ಸಂಘವು ಮಕ್ಕಳ ಸಮಗ್ರ ಏಳಿಗೆಗೆ ,ಬಡಬಗ್ಗರ ಉತ್ತಮ ಜೀವನಾಧಾರಕ್ಕೆ ಸಹಕರಿಸುತ್ತಿದ್ದಾರೆ .ಅದೇ ರೀತಿ ಇತರ ಸಂಘಸಂಸ್ಥೆಗಳ ಜೊತೆಗೆ ಪಾರದರ್ಶಕ ಹಾಗೂ ಪ್ರತ್ಯಕ್ಷ ಸಹಕಾರವನ್ನು ನೀಡುತ್ತಿದ್ದಾರೆ.