About Choir Practice / ಗಾಯನ ಮಂಡಳಿ:

The church choir has been offering its selfless service during every Mass and special occasion at the church for many years.Under the guidance of the fourth parish priest, Rev. Kiran Maxim Pinto, a dedicated choir was established by training a few children in music and instruments. As a result of his efforts, the church choir continues to captivate the hearts of the faithful and helps draw them closer to prayer.

                                                                    ****************************** 

ದೇವಾಲಯದ ಪ್ರತೀ ಬಲಿಪೂಜೆ ಹಾಗೂ ಶುಭಸಂದರ್ಭಗಳಲ್ಲಿ ಚರ್ಚ್ ಗಾಯನ ಮಂಡಳಿ ತಮ್ಮ ನಿಸ್ವಾರ್ಥ ಸೇವೆಯನ್ನು ಹಲವು ವರ್ಷ ಗಳಿಂದ ನೀಡುತ್ತಿದೆ. ದೇವಾಲಯದ ನಾಲ್ಕನೇ ಧರ್ಮಗುರು ವಂ ಕಿರಣ್ ಮ್ಯಾಕ್ಸಿಮ್ ಪಿಂಟೊರವರು ಶ್ರಮವಹಿಸಿ ಕೆಲ ಮಕ್ಕಳು ಸಂಗೀತ ಹಾಗೂ ವಾದಕಗಳನ್ನು ಕಲಿಸಿ ಸಶಕ್ತ ಗಾಯನ್ ಮಂಡಳಿ ಆರಂಭಿಸಿದರು. ಇವರ ಈ ಶ್ರಮದ ಫಲವಾಗಿ ಇಂದಿಗೂ ಚರ್ಚಿನ ಗಾಯನ ಮಂಡಳಿ ಭಕ್ತಾದಿಗಳ ಮನಸೂರೆಗಳಿಸಿ ಪ್ರಾರ್ಥನೆಯ ಕಡೆಗೆ ಆಕರ್ಷಣೆಗೊಳ್ಳಲು ಸಹಕರಿಸುತ್ತಿದ್ದಾರೆ.