About ICYM / ಭಾರತೀಯ ಕಥೋಲಿಕ ಯುವ ಸಂಚಾಲನ :
With a history of around 20 years, this youth association is one of the strongest in the church. Throughout the year, it organizes several attractive programs that delight people and extend a helping hand to many households in need, leaving their mark on the Shamboor community.
******************************
ಸುಮಾರು 20 ವರ್ಷಗಳ ಇತಿಹಾಸವಿರುವ ಈ ಯುವಜನರ ಸಂಘವು ಇಗರ್ಜಿಯ ಅತೀ ಬಲಿಷ್ಠ ಸಂಘಗಳಲ್ಲಿ ಒಂದಾಗಿದೆ. ವರ್ಷಪೂರ್ತಿ ಹಲವು ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರ ಮನ ಮುದಗೊಳಿಸುವುದಲ್ಲದೇ ಸಹಾಯ ಯಾಚಿಸುವ ಹಲವು ಮನೆಗಳಲ್ಲಿ ತಮ್ಮಿಂದಾಗುವ ಸಹಾಯ ಹಸ್ತವನ್ನು ಚಾಚುತ್ತ ಶಂಭೂರು ಪರಿಸರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ.